oxy-acetylene blowpipe
ನಾಮವಾಚಕ

ಆಕ್ಸಿಅಸೆಟಿಲೀನ್‍ ಊದುಗೊಳವೆ; ಅಧಿಕ ತಾಪದ ಜ್ವಾಲೆಯನ್ನುಂಟುಮಾಡಲು, ಆಕ್ಸಿಜನ್‍ ಮತ್ತು ಅಸೆಟಿಲೀನ್‍ಗಳ ಮಿಶ್ರಣವನ್ನು ಕೊಳವೆಯ ಮೂತಿಯಿಂದ ಹೊರಸೂಸುವ ಏರ್ಪಾಟುಳ್ಳ ಊದುಗೊಳವೆ. Figure: oxy-acetylene blowpipe